lok sabha elections 2019: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಬುಧವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಎಚ್ ಡಿ ದೇವೇಗೌಡ ಭೇಟಿಯಾಗಿದ್ದಾರೆ.<br /><br /> Congress President Rahul Gandhi meets former Prime Minister and JDS leader HD Deve Gowda in his Delhi resedence, to hold discussions on the issue of seat-sharing in Karnataka for the coming Lok Sabha Elections,